Monday, February 2, 2009
ಪಾಕಿಸ್ತಾನಕ್ಕೊಂದು ಕವರ್
ಇದು ಇತ್ತೀಚೆಗೆ ನಾನು ಮಾಡಿದ ಕವರ್ ಪೇಜ್. ರವಿ ಬೆಳಗೆರೆಯವರ ನೀನಾ ಪಾಕಿಸ್ತಾನಾ?
ನಿಮಗೆ ಗೊತ್ತಿದೆ, ಪಾಕಿಸ್ತಾನ ಅಸಂಬದ್ಧಗಳ ನಾಡು. ಅಲ್ಲಿ ರಕ್ತಪಾತ, ಕೊಲೆ, ಬಾಂಬು, ಗನ್ನು, ಬ್ಯಾಟಲ್ಲು ವೆರಿ ಕಾಮನ್. ಮನುಷ್ಯರಿಗೆ ಬೆಲೆ ಇಲ್ಲ. ನೂರಾ ಐವತ್ತು ಡಾಲರ್ ಕೊಟ್ಟರೆ ಒಂದು ಎ ಕೆ 47 ಸಿಗುತ್ತದೆ. ಕಡಲೆ ಪುರಿ ಥರ ಬುಲ್ಲೆಟ್ಗಳು ರಸ್ತೆ ಬದಿಯಲ್ಲಿ ಮಾರಾಟವಾಗುತ್ತವೆ. ಕೊಲ್ಲುವುದಕ್ಕೆ ಅಂತಾನೆ ತಂಡಗಳಿವೆ. ಯಾರಿಗೂ ಗೊತ್ತಿಲ್ಲದ ಯಾವನೋ ಒಬ್ಬ ಮೈತುಂಬಾ ಬಾಂಬು ಕಟ್ಟಿಕೊಂಡು ಇನ್ನಾರಿಗಾಗೋ ಪ್ರಾಣ ತೆತ್ತುಬಿಡುತ್ತಾನೆ. ಹಾಗೆ ನೂರಾರು ಅಮಾಯಕರ ಪ್ರಾಣ ತೆಗೆಯುತ್ತಾನೆ. ಅದು ಅವನ ಪಾಲಿಗೆ ದೇವರ ಕೆಲಸ.
ಇಂಥ ವಿಚಿತ್ರ ನಾಡೂ ಉಂಟೆ ಅನಿಸುತ್ತದೆ ಪಾಕಿಸ್ತಾನವನ್ನು ನೋಡಿದಾಗ. ಅದರ ಇನ್ನೊಂದು ಕರಾಳ ಮುಖವನ್ನು ಪುಸ್ತಕದಲ್ಲಿ ನೋಡಬಹುದು.
ಹಾಗಾಗಿ ಕವರ್ ಪೇಜ್ ಗೆ ಈ ಚಿತ್ರ ಅಪ್ರಾಪ್ರಿಯೇಟ್ ಅನಿಸಿತು.
ಹೇಗಿದೆ?
Subscribe to:
Post Comments (Atom)
4 comments:
ನಮಸ್ತೆ ರವಿಯವರೆ,
’ಹಾಯ್’ನಲ್ಲಿ ಆ ಮುಖಪುಟ ನೋಡಿದಾಗಲಿಂದ ಅಂದುಕೊಳ್ಳುತ್ತಿದ್ದೆ. ಪುಸ್ತಕವೊಂದಕ್ಕೆ ಈ ರೀತಿ ಕ್ರೂರ ಮುಖಪುಟ ಬೇಕಿತ್ತಾ?! Effect ಮತ್ತು ಆಕರ್ಷಣೆಗೋಸ್ಕರ ನೀವು ಮಾಡಿರಬಹುದಾದರೂ ಬೇರೆಯ ಚಿತ್ರ ಬಳಸಿ ಅದೇ ಎಫೆಕ್ಟು ಕೊಡಬಹುದಿತ್ತೆನೋ ಅನ್ನಿಸಿತು.
-ವಿಕಾಸ್ ಹೆಗಡೆ
yaakoo gottilla ? bahala dinagalinda naanu Pakistaana dedege ondu beragugannininda nodiddene..adara vichithra nirnayagalu , bhuttooo hatye, pradhaani parvez musharaf raajinaame, dawood na bachaav maduva tantra.. heege vichithravoo vichithra....
neevu madiruva mukha putavoo nooru bimbagalannu katti koduttave. nimma chithra-vichithragalu heege saagali nirantara...
ರವಿಯವರೇ
ನಿಮ್ಮ ಬರಹಗಳನ್ನು ಹಾಯ್ ನಲ್ಲಿ ಓದಿದ್ದೇನೆ. ಅವುಗಳಲ್ಲಿ
ಹೊಸತನವಿದೆ.
ನನ್ನ ಬ್ಲಾಗ್ ಆರ೦ಭವಾಗಿದೆ. ಪ್ರಥಮ ಬ್ಲಾಗ್ ಬರಹ post ಮಾಡಿದ್ದೇನೆ.ದಯವಿಟ್ಟು ಭೇಟಿ ಇತ್ತು ಓದಿ ಅಭಿಪ್ರಾಯಿಸಿದಲ್ಲಿ ನಾನು ಧನ್ಯ
ಸಾರೂಊಊಊ....ನಮಸ್ಕಾರ
ನಾನೂ ಮೊದಲೇ ನೋಡಿದ್ದೆ..ಚೆನ್ನಾಗಿತ್ತು.
-ಚಿತ್ರಾ
Post a Comment